ಕರ್ನಾಟಕ ವಿಕಲ ಚೇತನರ ಅಧಿನಿಯಮದ ಆಯುಕ್ತರ ಕಚೇರಿಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಕಲಚೇತನರ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಆಗಿ ಅನುಷ್ಟಾನ ಮಾಡಲು ನಿರ್ಧರಿಸಲಾಗಿದೆ.