ಬರ್ಡ್ಸ್ ಹುನಗುಂದ ಸಂಸ್ಥೆಗೆ ಪ್ರಧಾನ ಸಂಸ್ಥೆ ನವದೆಹಲಿಯ ತಂಡ ಕಡುಬಡತನ ಹಾಗೂ ಜೀವನೋಪಾಯ ಅಧ್ಯಯನಕ್ಕಾಗಿ ಬಂದಾಗ ನಮ್ಮ ಸಂಸ್ಥೆಯ ಸಿಬ್ಬಂದಿ ಹಾಗೂ ಸಂಘದ ಸದಸ್ಯರ ಜತೆ ಚರ್ಚಿಸಿದರು ಸಂಜೀವಿನಿ NRLM ತಂಡ ದ ಸಿಬ್ಬಂದಿಗಳು ಭಾಗವಹಿಸಿದ್ದರು