ಇಂದು ಬರ್ಡ್ಸ್ ಬಾಗಲಕೋಟ ಕಚೇರಿಯಲ್ಲಿ ವಾಕ್ ಮತ್ತು ಶ್ರವಣ ನ್ಯೂನ್ಯತೆ ಹೊಂದಿದ 51 ಮಕ್ಕಳಿಗೆ ತಲಾ 10 ರಂತೆ ಎಂಸಿ ಕೆ ಎಸ್ ಫೌಂಡೇಷನ್ Bangalore ನೀಡಿದ ಒಟ್ಟು510 ನೋಟ್ ಬುಕ್ ಗಳನ್ನು ವಿತರಣೆ ಮಾಡಲಾಯಿತು ಬರ್ಡ್ಸ್ ಅಜೀವ ಸದಸ್ಯರಾದ ಶ್ರೀಮತಿ ಸುಮಂಗಲಾ ಹದ್ಲಿ ಶ್ರೀಮತಿ ಶಾಂತಾ ಹೂಗಾರ ಹಾಗೂ ನಿಂಗಶೇಟ್ಟೆಪ್ಪ ಮೆನಸಗಿ ಭಾಗವಹಿಸಿದ್ದರು