ಕುಷ್ಟಗಿ ತಾಲೂಕಾ ಯರಿಗೋನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 72 ಮಕ್ಕಳಿಗೆ ಒಬ್ಬರಿಗೆ 8 ನೋಟ್ ಬುಕ್ ವಿತರಣೆ ಮಾಡಲಾಯಿತು. MCKS ಫೌಂಡೇಷನ್ ಬೆಂಗಳೂರ ಇವರು ಬರ್ಡ್ಸ್ ಸಂಸ್ಥೆಗೆ ನೀಡಿದ್ದರು.