04 Sep 2023 ಬಾಗಲಕೋಟ ಜಿಲ್ಲಾ ಆರೈಕೆದಾರರ ಆದಾಯ ಉತ್ಪಾದನಾ ಕಂಪನಿ ಲಿಮಿಟೆಡ್ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಆಯ್ಕೆ ಬರ್ಡ್ಸ್ ಸಂಸ್ಥೆಯಲ್ಲಿ ಬಾಗಲಕೋಟ ಜಿಲ್ಲಾ ಆರೈಕೆದಾರರ ಆದಾಯ ಉತ್ಪಾದನಾ ಕಂಪನಿ ಲಿಮಿಟೆಡ್ ದ ಮೂರು ವರ್ಷಗಳ ಅವಧಿಗೆ 11 ಜನ ಪದಾಧಿಕಾರಿಗಳನ್ನು ಹಾಗೂ ನಿರ್ದೇಶಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.