
ಬಾಗಲಕೋಟ ಜಿಲ್ಲಾ ಆರೈಕೆದಾರರ ಆದಾಯ ಉತ್ತ್ಪಾದಕ ಕಂಪನಿ ನಿಯಮಿತ ಉದ್ಘಾಟನೆ ನಡೆಯಿತು. ಸಾಯಿ ಮಂದಿರ ವಿದ್ಯಾಗಿರಿ ಬಾಗಲಕೋಟ (19.08.2023 ಶನಿವಾರ) ಕೆರರ್ಸ್ ವರ್ಲ್ಡ್ ವೈಡ್ ಲಂಡನ್ ಬರ್ಡ್ಸ್ ಸಂಘಟನೆ ಮಾಡಿದ್ದವು. 09 ತಾಲೂಕುಗಳಿಂದ 218 ಆರೈಕೆದಾರರು ಭಾಗವಹಿಸಿದ್ದರು ಸಹಕಾರ ಹಾಗೂ ಮಾರ್ಗದರ್ಶನ ಸೆಲ್ಕೋ, ನಬಾರ್ಡ್ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಾಗಲಕೋಟ