ಲಯನ್ಸ್ ಕ್ಲಬ್ ಬಾಗಲಕೋಟ ಇವರು ಬರ್ಡ್ಸ್ ಬಾಗಲಕೋಟ ಕಚೇರಿಗೆ ಸ್ನಾನಗೃಹ ಹಾಗೂ ಶೌಚಾಲಯ ಕಟ್ಟಡ ಕಟ್ಟಲು ಸಹಾಯ ಮಾಡಿದ್ದಾರೆ ಲೈನ್ಸ್ ಜಿಲ್ಲಾ ಗವರ್ನರ್ ರಾದ ಪೀ.ಎಂ.ಜೆ.ಎಫ್ ಲಾಯನ್ ಶ್ರೀಮತಿ ಸುಗ್ಗಲ್.ಯಲ್ಮಲಿ ಉದ್ಘಾಟಿಸಿದರು ಎಲ್ಲ ಲಾಯನ್ಸ್ ಮೆಂಬರ್ಸ್ ಉಪಸ್ಥಿತರಿದ್ದರು.