ಇದೆ ದಿನಾಂಕ 19.08.2023 ನೆ ಶನಿವಾರ ಬೆಳಿಗ್ಗೆ 9.30 ಘಂಟೆಗೆ ಬಾಗಲಕೋಟ ವಿದ್ಯಾಗಿರಿ ಯಲ್ಲಿ ಇರುವ ಸಾಯಿ ಮಂದಿರ ದಲ್ಲೀ ಬಾಗಲಕೋಟ ಜಿಲ್ಲಾ ಆರೈಕೆದಾರರ ಕಂಪನಿ ಉದ್ಘಾಟನೆ ಇದೆ. ಆದ್ದರಿಂದ ಕಂಪನಿ ಷೇರು ದಾರರು ಆಗಲು ಆಸಕ್ತಿ ಇದ್ದ ಅರೈಕೆದಾರರನ್ನು ತಪ್ಪದೇ ಭಾಗವಹಿಸಲು ವಿನಂತಿ