ಬಾಗಲಕೋಟ ಜಿಲ್ಲಾಪಂಚಾಯತ್ ಸಭಾಭವನದಲ್ಲಿ ನಾಲ್ಕು ತಾಲೂಕುಗಳ VRW ಹಾಗೂ URW ಗಳಿಗೆ 21 ವಿಧದ ಅಂಗವಿಕಲತೆ,2016 RPD ಕಾಯ್ದೆ ಹಾಗೂ ಆರೈಕೆದಾರರ ಸ್ವಸಹಾಯ ಸಂಘ ರಚನೆ ಕುರಿತು ಕುರಿತು ತರಬೇತಿ ನೀಡಲಾಯಿತು. ಬರ್ಡ್ಸ್,ವಿಕಲಚೇತನ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ , ಎ ಪಿ ಡಿ ಹಾಗೂ ಕೆರರ್ಸ್ ವರ್ಲ್ಡ್ ವೈಡ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು. 75 ಜನ ಭಾಗವಹಿಸಿದ್ದರು.