
ದಿನಾಂಕ 14.06.2023 ನೆ ಬುಧವಾರ ಬರ್ಡ್ಸ್ ಹುನಗುಂದದ ತರಬೇತಿ ಕೇಂದ್ರದಲ್ಲಿ ಸೇಲ್ಕೋ ಫೌಂಡೇಷನ್ Bangalore ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹುನಗುಂದ ಹಾಗೂ ಇಳಕಲ್ ಹಾಗೂ ಬರ್ಡ್ಸ್ ಸಂಸ್ಥೆ ಹುನಗುಂದ ಇವುಗಳ ಸಂಯುಕ್ತಾಶ್ರಯದಲ್ಲಿ MRW,URW ಹಾಗೂ VRW ಗಳಿಗೆ ಸೌರ ಶಕ್ತಿ ಆಧಾರಿತ ಜೀವನೋಪಾಯ ಹಾಗೂ ವಿಕಲ ಚೇತನ ಹಾಗೂ ಆರೈಕೇದಾರರ ಸ್ವ ಸಹಾಯ ಸಂಘ ರಚಿಸುವ ಬಗ್ಗೆ ತರಬೇತಿ ನೀಡಲಾಯಿತು.