03.07.2023 ನೆ ಸೋಮವಾರ ಬಾಗಲಕೋಟ ನೂತನ ಜಿಲ್ಲಾಧಿಕಾರಿ ಯವರಾದ ಸನ್ಮಾನ್ಯ ಶ್ರೀಮತಿ K.M.ಜಾನಕಿ ಮೇಡಂ ರವರನ್ನು ಬರ್ಡ್ಸ್ ಹಾಗೂ ಜಿಲ್ಲಾ ಆರೈಕೆದಾರ ರ ಫೋರಮ್ ವತಿಯಿಂದ ಸನ್ಮಾನಿಸಲಾಯಿತು.ಹಾಗೂ ಆರೈಕೇದಾರ ಸಮಸ್ಯಗಳ ಕುರಿತು ಮನವಿ ಅರ್ಪಿಸಲಾಯಿತು.