27.07.2023 ನೆ ಗುರುವಾರ ಸಮಾಜ ಪರಿವರ್ತನ ಸಮುದಾಯದ ಪರಿವರ್ತನ ಸದನದಲ್ಲಿ ಬೆಳಗಾವಿ ವಿಭಾಗ ಮಟ್ಟದ NGOs ಮುಖ್ಯಸ್ಥರಿಗೆ ಆರೈಕೆದಾರರ ಕುರಿತು ತರಬೇತಿ ನೀಡಲಾಯಿತು ಭಾಗವಹಿಸಿದ NGOs ಮುಖ್ಯಸ್ಥರು.