31 Jul 2023 05 ನೆ ಬ್ಯಾಚ್ ಆರಿ ಎಂಬ್ರಾಯಿಡರಿ ತರಬೇತಿ ಮುಕ್ತಾಯ ಹಾಗೂ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ ದಿನಾಂಕ 31.07.2023 ನೆ ಸೋಮವಾರ ಬರ್ಡ್ಸ್ ಹುನಗುಂದ ಸಂಸ್ಥೆಯಲ್ಲಿ 05 ನೆ ಬ್ಯಾಚ್ ಆರಿ ಎಂಬ್ರಾಯಿಡರಿ ತರಬೇತಿ ಮುಕ್ತಾಯ ಹಾಗೂ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ ನಡೆಯಿತು.ಇಲ್ಲಿಯವರೆಗೆ ಒಟ್ಟು 190 ಮಹಿಳೆಯರು ತರಬೇತಿ ಪಡೆದಿದ್ದಾರೆ.