14 Feb 2023 ಸೋಲಾರ್ ಆಧಾರಿತ ರೊಟ್ಟಿ ತಯಾರಿಕಾ ಕೇಂದ್ರ ಉದ್ಘಾಟನೆ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಾ ರಾಮವಾಡಗಿ ದುರ್ಗಾದೇವಿ ಮಹಿಳಾ ಸ್ವಸಹಾಯ ಸಂಘದಲ್ಲಿ ಸೋಲಾರ್ ಆಧಾರಿತ ರೊಟ್ಟಿ ತಯಾರಿಕಾ ಕೇಂದ್ರ ಉದ್ಘಾಟಿಸಲಾಯಿತು. SELCO, KVGB ,PFME NABARD ಮತ್ತು ಬರ್ಡ್ಸ್ ಸಹಾಯ ಮಾಡಿದೆ.