02 Mar 2023 ಶ್ರವಣ ನ್ಯೂನ್ಯತೆಯ ಮಕ್ಕಳಿಗೆ ಕಿವಿ ತಪಾಸಣೆ ಯ ಶಿಬಿರ ಬಾಗಳಕೋಟ, ಇಳಕಲ್,ಮುಧೋಳ ತಾಲೂಕಿನ ವಾಕ್ ಮತ್ತು ಶ್ರವಣ ನ್ಯೂನ್ಯತೆಯ ಮಕ್ಕಳಿಗೆ ತಜ್ಞ ವೈದ್ಯರಿಂದ ಕಿವಿ ತಪಾಸಣೆ ಯ ಶಿಬಿರವನ್ನು ಬರ್ಡ್ಸ್ ಬಾಗಲಕೋಟ ಆಫೀಸ್ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಎ ಪಿ ಡಿ ಬೆಂಗಳೂರ ಸಹಾಯ ಮಾಡಿದ್ದಾರೆ.