19 Nov 2022 ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ ಅಮಿನಗಡಲ್ಲಿ ನಬಾರ್ಡ್ ಹಾಗೂ ಬರ್ಡ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ 05 ಮಹಿಳಾ ಸ್ವಸಹಾಯ ಸಂಘಗಳಿಗೆ ಬಿಸ್ಕಿಟ್ ತಯಾರಿಸುವ ತರಬೇತಿ ಕೊಡಲಾಯಿತು