ಬಾಗಲಕೋಟ ವಿದ್ಯಾಗಿರಿಯಲ್ಲಿ ಇರುವ ರೂರಲ್ ಮಾರ್ಟ್(ಗ್ರಾಮೀಣ ಸಂತೆ) ಅಂಗಡಿಗೆ ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್ (CGM) Shri ಟಿ.ರಮೇಶ್ ಸರ್ ಹಾಗೂ ಡಿ ಡಿ ಎಂ ಶ್ರೀಮತಿ ಯಮುನಾ. ಪೈ ಮೇಡಂ ಭೆಟ್ಟಿ ನೀಡಿದ್ದರು.