ಬೀಳಗಿ ತಾಲೂಕಾ ಆರೈಕೆದಾರರ ಫೋರಂ ಸಭೆ ಮಾಡಲಾಯಿತು.ಆರೈಕೆಡಾರರ ಸಮಸ್ಯೆಗಳು ಮತ್ತು ಪರಿಹಾರಗಳು ಹಾಗೂ ತಾಲೂಕಾ ಫೋರಂ ಪದಾಧಿಕಾರಿಗಳ ಆಯ್ಕೆ ಹಾಗೂ ಜಿಲ್ಲಾ ಫೋರಂ ಗೆ ಸದಸ್ಯರ ಆಯ್ಕೆ ಮಾಡಲಾಯಿತು.ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಇಲಾಖಾ ಅಧಿಕಾರಿಗಳಾದ ಶ್ರೀಮತಿ.ಸವಿತಾ. ಕಾಳೆ ಮೇಡಂ,MRW,VRW, ಕೇರರ್ಸ್ ವರ್ಲ್ಡ್ ವೈಡ್ ಶ್ರೀ ನಟೇಶ್, SELCO ಶ್ರೀ ಗ್ಯಾನೇಶ್, ಬರ್ಡ್ಸ್ ಸಿಇಒ ಪ್ರವೀಣ್ ಹಾಗೂ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಭಾಗವಹಿಸಿದ್ದೆವು.