ಬರ್ಡ್ಸ್ ಬಾಗಲಕೋಟ ಕೇಂದ್ರದಲ್ಲಿ ತಡವಾದ ಬೆಳವಣಿಗೆಯ ಮಕ್ಕಳಿಗೆ ಸಾಧನ ಸಲಕರಣೆಗಳು ಅಳತೆ ಮಾಪನ ಮಾಡಲಾಯಿತು. ಎ ಪಿ ಡಿ ಬೆಂಗಳೂರ ತಾಂತ್ರಿಕ ಸಿಬ್ಬಂಧಿಗಳು ಹಾಗೂ ಬರ್ಡ್ಸ್ ಸಿಬ್ಬಂಧಿಗಳು ಹಾಗೂ 30 ಪಾಲಕ ಮತ್ತು ಮಕ್ಕಳು ಭಾಗವಹಿಸಿದ್ದರು.