
ಧ್ವನಿ ಫೌಂಡೇಶನ್, ಬೆಂಗಳೂರು ಇವರಿಂದ ಪ್ರಾರಂಭಿಸಲಾದ 18 ತಿಂಗಳ "ನವಧಾರಾ" ಕಾರ್ಯಕ್ರಮದ ಕುರಿತು ಒಪ್ಪಂದ ಪತ್ರ (MOU) ಮಾಡಿಕೊಳ್ಳಲಾಯಿತು. ಧ್ವನಿ ಫೌಂಡೇಶನ್‌ನ Executive Director ಶ್ರೀ ಗೋಪಿನಾಥ್ ಸರ್ ಅವರು MOU ಅನ್ನು ನೀಡಿದರು. ಇದೇ ಸಂದರ್ಭದಲ್ಲಿ, ದಿನಾಂಕ 04.06.2026 ರಿಂದ 06.06.2026 ರವರೆಗೆ ಬೆಂಗಳೂರಿನ ಬನಶಂಕರಿಯ APEX ಬ್ಯಾಂಕ್ ಭವನದಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಲಾಯಿತು.