13 Apr 2026 ಆರೈಕೆದಾರರ ಸಂಸ್ಥೆ ಬಾಗಲಕೋಟೆ ರಚನೆಯ ಪೂರ್ವ ತಯಾರಿ ಸಭೆ ಸ್ಪೂರ್ತಿ ಆರೈಕೆದಾರರ ಸಂಸ್ಥೆ ಬಾಗಲಕೋಟೆ ರಚನೆಯ ಪೂರ್ವ ತಯಾರಿ ಸಭೆ ಮಾಡಿ ಸಾಮಾನ್ಯ ಸದಸ್ಯರನ್ನು ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಸದಸ್ಯರಿಗೆ ತರಬೇತಿ ನೀಡಲಾಯಿತು