ಅಜೀಂ ಪ್ರೇಂಜಿ ಫೌಂಡೇಶನ್ ದ ಶ್ರೀ ಉದಯಕುಮಾರ್.ಬೇಕಲ್ ರವರು ಬಾಗಲಕೋಟೆ,ತುಳಸಿಗೇರಿ ಹಾಗೂ ಶಿರೂರು ಉಪಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರಗಳ ಚಟುವಟಿಕೆ ಹಾಗೂ ಪಾಲಕರ ಜತೆ ಮಾತುಕತೆ ಮಾಡಿದರು ಇವರ ಜತೆ CEO ಪ್ರವೀಣಕುಮಾರ ಹಾಗೂ ಕಾರ್ಯದರ್ಶಿ ಮಹಾಂತೇಶ ಇದ್ದರು.