16 Oct 2025 ಸಿಬ್ಬಂದಿ ಸಭೆ ಅಜೀಂ ಪ್ರೇಂಜಿ ಫೌಂಡೇಶನ್ ದ ಶ್ರೀ ಉದಯಕುಮಾರ್.ಬೇಕಲ್ ರವರು ನಾನು CEO ರವರು ಭಗವತಿ ಹಾಗೂ ರಾಂಪೂರ ಉಪ ಕೇಂದ್ರಕ್ಕೆ ಭೇಟಿನೀಡಿ ಪೋಷಕರ ಜತೆ ಚರ್ಚಿಸಲಾಯಿತು ಹಾಗೂ ರಾಂಪೂರ ನಲ್ಲಿ ಸಿಬ್ಬಂದಿ ಸಭೆ ಮಾಡಲಾಯಿತು