Disability NGO Alliances (DNA) Bengalore ಬೆಳಗಾವಿ ಹಾಗೂ ಕಲಬುರಗಿ ವಿಭಾಗದ DNA ಸದಸ್ಯ ಸಂಸ್ಥೆಗಳ ಕಾರ್ಯಾಗಾರ ದಿನಾಂಕ 06.10.2025 ರಿಂದ 07.10.2025 ರವರೆಗೆ ಕೂಡಲಸಂಗಮ ದ ಯಾತ್ರಿ ನಿವಾಸದಲ್ಲಿ ನಡೆಯಿತು ಒಟ್ಟು 12 ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಸಿಬ್ಬಂದಿಗಳು ಮತ್ತು DNA CEO ಶ್ರೀಮತಿ ಸವಿತಾದೇವಿ ಮೇಡಂ ಹಾಗೂ ಹಿಂದಿನ ಆಯುಕ್ತರಾದ ಶ್ರೀ ಬಸವರಾಜ್ ಸರ್ ಭಾಗವಹಿಸಿದ್ದರು.ಕಾರ್ಯಕ್ರಮ ಅತ್ಯಂತ ಯಶಸ್ವಿ ಆಯಿತು.