08 Oct 2025 ಡಿಸೆಬಿಲಿಟಿ ಮಾಜಿ ಆಯುಕ್ತರಾದ ಬಸವರಾಜ್ ಸರ್ ಹಾಗೂ DNA CEO ಶ್ರೀಮತಿ ಸವಿತಾದೇವಿ ಮೇಡಂ ರವರು ಭೆಟ್ಟಿ ಬರ್ಡ್ಸ್ ಹುನಗುಂದ ಕಚೇರಿಗೆ ಡಿಸೆಬಿಲಿಟಿ ಮಾಜಿ ಆಯುಕ್ತರಾದ ಬಸವರಾಜ್ ಸರ್ ಹಾಗೂ DNA CEO ಶ್ರೀಮತಿ ಸವಿತಾದೇವಿ ಮೇಡಂ ರವರು ಭೆಟ್ಟಿ ನೀಡಿ ವಿಕಲಚೇತನ ಹಾಗೂ ತಡವಾದ ಬೆಳವಣಿಗೆಯ ಮಕ್ಕಳ ಕಾರ್ಯಕ್ರಮ ಕುರಿತು 03 ವರ್ಷದ ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು ಹಾಗೂ ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು.