05 Jun 2025 ಪುನರಾವಲೋಕನ ಸಭೆ ಬಾಗಲಕೋಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಜಂಟಿ ನಿರ್ದೇಶಕರಾದ ಮಾನ್ಯಶ್ರೀ ನಟರಾಜ್ ಸರ್ ಅಧ್ಯಕ್ಷತೆಯಲ್ಲಿ ಹಾಗೂ ಎಲ್ಲಾ ತಾಲ್ಲೂಕುಗಳ ಸಿಡಿಪಿಒ,ಡಿಡಿ ಹಾಗೂ DWDO ರವರ ಉಪಸ್ಥಿತಿಯಲ್ಲಿ ಪುನರಾವಲೋಕನ ಸಭೆ ನಡೆಯಿತು.ಬರ್ಡ್ಸ್ CEO ಹಾಗೂ EI ಸಂಯೋಜಕ ಶ್ರೀ ಪ್ರವೀಣ್ ಉಪಸ್ಥಿತರಿದ್ದರು