ಮಿಜೋರಾಂ ರಾಜ್ಯದ NGO ದವರು ವಿಕಲಚೇತನರ ಕ್ಷೇತ್ರದ ಲ್ಲಿ ಕೆಲಸ ನಿರ್ವಹಿಸುವ ಮಾಹಿತಿ ಪಡೆಯಲು ಮಲ್ಲಾಪುರ ಗ್ರಾಮ ಹಾಗೂ ಬರ್ಡ್ಸ್ ಕೇಂದ್ರ ಕಚೇರಿಗೆ ಭೆಟ್ಟಿ ನೀಡಿ ಮಾಹಿತಿ ಪಡೆದರು.ಶ್ರೀ ಪ್ರಕಾಶ.ಮೇಟಿ ಸೇಲ್ಕೋ ಸೋಲಾರ್ ಫೌಂಡೇಶನ್ ಸಾಥ್ ನೀಡಿದ್ದರು.