10 Feb 2025 ಸೆನ್ಸ್ ಇಂಟರ್ನ್ಯಾಷನಲ್ ಇಂಡಿಯಾ ಭೆಟ್ಟಿ ಸೆನ್ಸ್ ಇಂಟರ್ನ್ಯಾಷನಲ್ ಇಂಡಿಯಾ ಅಹಮದಾಬಾದ್ ದದ ಶ್ರೀ ರಾಜೇಶ್ ವರ್ಗೀಸ್ ಹಾಗೂ ಶ್ರೀ ನಾರಾಯಣ ರವರು ಬಾಗಲಕೋಟ ಹಾಗೂ ಹುನಗುಂದ ಆಫೀಸ್ ಗೆ ಭೆಟ್ಟಿ ನೀಡಿದರು ಅಧ್ಯಕ್ಷರಾದ ಶ್ರೀ ರಂಗನ ಗೌಡ ದಂಡನ್ನವರ್ ಸಿಇಒ ಹಾಗೂ ಸಿಬ್ಬಂದಿಗಳು ಇದ್ದ ರು