ಮುಧೋಳ ಹಾಗೂ ಇಂಗಳಗಿ ಆರೈಕೆದಾರರ ಸ್ವಸಹಾಯ ಸಂಘಗಳ ಸಭೆಯಲ್ಲಿ ಪಾಲ್ಗೊಳ್ಳಲಾಯಿತು ಕೇರರ್ಸ್ ವರ್ಲ್ಡ್ ವೈಡ್ ಸಂಸ್ಥಾಪಕರಾದ ಡಾಕ್ಟರ್.ಅನಿಲ್.ಪಾಟೀಲ್ ಹಾಗೂ ಶ್ರೀ ನಟೇಶ್ ಸರ್ ಭಾಗವಹಿಸಿದ್ದರು.ಮುಧೋಳ ಹಾಗೂ ಕಲಾದಗಿ ಆರೈಕೆ ದಾರರ ಮನೆ ಭೆಟ್ಟಿ ನೀಡಲಾಯಿತು ಹಾಗೂ ಬಾಗಲಕೋಟ ಇಂಟರ್ವೆನ್ಷನ್ ಕೇಂದ್ರ ಭೆಟ್ಟಿ ನೀಡಲಾಯಿತು.