ಬಾಗಲಕೋಟ ತಾಲೂಕಿನ ಗುಂಡನಪಲ್ಲೆ ಹಾಗೂ ಭಗವತಿ ಶಾಲೆಗಳಲ್ಲಿ MCKS ಫೌಂಡೇಶನ್ ಬರ್ಡ್ಸ್ ಸಂಸ್ಥೆಗೆ ಕೊಡಮಾಡಿದ ನೋಟ್ ಪುಸ್ತಕ ಹಂಚಲಾಯಿತು.