14 Nov 2024 ನೋಟ್ ಪುಸ್ತಕ ವಿತರಣೆ ಅಮೀನಗಡ ಬಣ್ಣದ ಮನೆ ಸರಕಾರಿ ಶಾಲೆಯಲ್ಲಿ MCKS ಫೌಂಡೇಶನ್ ಬರ್ಡ್ಸ್ ಸಂಸ್ಥೆಗೆ ಕೊಡಮಾಡಿದ 245 ನೋಟ್ ಪುಸ್ತಕ ಹಂಚಲಾಯಿತು