26 Oct 2024 ಅಂಗನವಾಡಿ ಕಾರ್ಯಕರ್ತರಿಗೆ ತಡವಾದ ಬೆಳವಣಿಗೆ ಮಕ್ಕಳನ್ನು ಗುರುತಿಸುವ ಕುರಿತು ತರಬೇತಿ ಕಾರ್ಯಕ್ರಮ ದಿನಾಂಕ 26.10.2024 ನೆಯ ಶನಿವಾರ ಬಾಗಲಕೋಟ ವಿದ್ಯಾಗಿರಿಯಲ್ಲಿ ಇರುವ ಸಾಯಿ ಮಂದಿರದ ಭಕ್ತಿ ಭವನ ದಲ್ಲಿ ಬಾಗಲಕೋಟ,ನವನಗರ,ಶಿರೂರು ಹಾಗೂ ತುಳಸಿಗೆರಿ ವಲಯಮಟ್ಟದ ಅಂಗನವಾಡಿ ಕಾರ್ಯಕರ್ತರಿಗೆ ತಡವಾದ ಬೆಳವಣಿಗೆ ಮಕ್ಕಳನ್ನು ಗುರುತಿಸುವ ಕುರಿತು ತರಬೇತಿ ಕಾರ್ಯಕ್ರಮ