ವಿಶ್ವ ವಾಕ್ ಮತ್ತು ಶ್ರವಣ ನ್ಯೂನ್ಯತೆವುಳ್ಳವರ ದಿನಾಚರಣೆಯನ್ನು ಬಾಗಲಕೋಟ ವಿದ್ಯಾಗಿರಿಯಲ್ಲಿರುವ ಸಾಯಿ ಮಂದಿರದ ಸಭಾ ಭವನದಲ್ಲಿ ಆಚರಿಸಲಾಯಿತು.10 ಆರೈಕೇದಾರರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು 02 ಇನ್ನರ್ವೀಲ್ ಕ್ಲಬ್ ಕೊಡಮಾಡಿದ 02 ವ್ಹೀಲ್ ಚೇರ್ ವಿತರಿಸಲಾಯಿತು