ಕೃಷ್ಣ ಜನ್ಮಾಷ್ಟಮಿಯ ದಿನಾಚರಣೆಯ ಅಂಗವಾಗಿ ಬರ್ಡ್ಸ್ ಬಾಗಲಕೋಟ, ಶಿರೂರು ಹಾಗು ತುಳಸಿಗೇರಿ ಥೆರಪಿ ಕೇಂದ್ರಗಳ ತಡವಾದ ಮಕ್ಕಳ ಜತೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು ಬಾಗಲಕೋಟ ಬರ್ಡ್ಸ್ ಆಫೀಸ್.