22 Jul 2024 ಬೆಳಗಾವಿ ವಿಭಾಗದ 14 ಜಿಲ್ಲೆಗಳ 76 MRW ಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಉದ್ಘಾಟನಾ ಸಮಾರಂಭ ಕೂಡಲಸಂಗಮ ಜೈನ್ ದರ್ಶನ್ ಯಾತ್ರಿ ನಿವಾಸದಲ್ಲಿ ಕಲಬುರ್ಗಿ ಹಾಗು ಬೆಳಗಾವಿ ವಿಭಾಗದ 14 ಜಿಲ್ಲೆಗಳ 76 MRW ಗಳಿಗೆ ದಿನಾಂಕ 21.07.2024 ರಿಂದ 26.04.2024 ರ ವರೆಗೆ ನಡೆಯುವ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಉದ್ಘಾಟನಾ ಸಮಾರಂಭ